Welcome to My New Life and experience Blog
-
Featured
My First Blog Post
Be yourself; Everyone else is already taken. — Oscar Wilde. This is the first post on my new blog. I’m just getting this new blog going, so stay tuned for more. Subscribe below to get notified when I post new updates.
-
ಆ ದಾರಿಯಲ್ಲಿ….
ನಿಂತಿರುವೆ ಅಲ್ಲೇನೀ ಬಿಟ್ಟು ಹೋದ ಆ ದಾರಿಯಲ್ಲಿ…. ಕೈಯನ್ನು ಎದೆಗೆ ಅಪ್ಪಿಮಳೆಯಲ್ಲಿ ನೆನೆಯುತ್ತಾ,ಚಳಿಯಲ್ಲಿ ನಡುಗುತ್ತಾ,ನಿನ್ನದೇ ದಾರಿಯನ್ನು ಕಾಯುತ್ತಾ…. ಮನ ಮಿಡಿಯುತಿದೆನಿನಗಾಗಿ….ಕಂಗಳು ಅರಸುತ್ತಿವೆ ನಿನ್ನನ್ನು…. ಒಮ್ಮೆ ತಿರುಗಿ ಬಾ….ನಿಂತಿರುವೆ ಅಲ್ಲೇನೀ ಬಿಟ್ಟು ಹೋದ ಆ ದಾರಿಯಲ್ಲಿ…. ವಿಧಾತ್ರಿ ಭಟ್
Follow My Blog
Get new content delivered directly to your inbox.